March 2016

Why did Indian Mythology or Ancient Indian History never make it to Hollywood movies or even documentaries?

Well, I do agree that the Hollywood movies don’t have an Indian version of movies like Troy, Cleopatra, Caesar etc, you have to realise that a lot of movies carry subplots or texts from Hindu philosophy. 1. The Legend of Bagger Vance: This movie is inspired by the Mahabharata war. Set in the times of

Why did Indian Mythology or Ancient Indian History never make it to Hollywood movies or even documentaries? Read More »

Naanu Kanda Nirvahaka

ಎಂದಿನಂತೆ ಸಾಯಂಕಾಲ ನನ್ನ ಕಚೇರಿಯಿಂದ ಬಸ್ಸಿನಲ್ಲಿ ಬರುವಾಗ ನನಗೆ ಬಸ್ಸಿನಲ್ಲಿ ಏನೋ ವಿಚಿತ್ರವೆನಿಸಿದ್ದಂತೂ ಸತ್ಯ. ಸಾಮಾನ್ಯವಾಗಿ ನಾನು ಬರುವ ಬಸ್ಸಿನಲ್ಲಿ ನಮ್ಮ ಊರಿನವರೇ ಆದ ಒಬ್ಬ ಪರಿಯಚಯಸ್ಥ ನಿರ್ವಾಹಕ ಕಾರ್ಯವನ್ನು ಮಾಡುತ್ತಿರುತ್ತಾರೆ. ಪರಿಚಯವಾದದ್ದು ಬಸ್ಸಿನಲ್ಲಿಯೇ. ಬಸ್ಸು ಜನಭರಿತವಾಗಿದ್ದರೆ ಸ್ವಲ್ಪ, ಇಲ್ಲವಾದರೆ ಅವರೊಂದಿಗೆ ಕುಷಲೋಪಚರಿ ಮಾಡಿಕೊಂಡು ಬಸ್ಸಿನ ಪ್ರಯಾಣ ಮುಂದುವರಿಯುತ್ತದೆ.   ವಾರಕ್ಕೊಂದು ರಜೆಯಿರುತ್ತದಲ್ಲಾ, ನನಗೇನೋ  ರವಿವಾರ. ಆದರೆ ಈ ನಿರ್ವಾಹಕರಿಗೆ ಮಾತ್ರ ರಜೆಯಿರುವುದು ಗುರುವಾರ. ಅವರಿಗೆ  ರಜೆಯಾದ್ದರಿಂದ ಬದಲಿ ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದರು. ಬಸ್ ಏರಿದ ಕ್ಷಣದಿಂದಲೇ ಅವರ ವರ್ತನೆಯಲ್ಲಿ

Naanu Kanda Nirvahaka Read More »

Kannada Sanje at Rangoli Art Center

“ನಾನು ಇವತ್ತು MG Road ಗೆ ಹೋಗುವೆ… ” ಎಂದು ಹೇಳಿದಾಕ್ಷಣ ಮನೆಯಲ್ಲಿರುವ ಹಿರಿಯ ವ್ಯಕ್ತಿ .. “ಅಯ್ಯಯ್ಯೋ … ಯಾಕಪ್ಪಾ?? ಏನು ಬೇಕಿತ್ತು??? ಅಲ್ಲೇನಿದೆ ಅಂತದ್ದು ಬೇರೆಲ್ಲಯೂ ಸಿಗದೇ ಇದ್ದದ್ದು….!!!” ಎಂದರು. ಇವರಿಗೆ ಹೇಗಪ್ಪಾ ವಿವರಿಸಿ ಹೇಳೋದು ಎನ್ನುವ confusion start. MG Road ಗೆ ಹೋಗೋದು ಎಂದರೆ ಅವರ ಪ್ರಕಾರ ಅದು ಪೋಲಿಗಳ ಅಡ್ಡ, Hi-Fi ಜನಗಳು shopping ಮಾಡಲು ಹೀಗೆ ಇನ್ನೂ ಏನೇನೋ ಅಭಿಪ್ರಾಯಗಳು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮೋಜು ಮಸ್ತಿ ಮಾಡಲು ಎನ್ನುವುದಿದೆ.. ಹಾಗಿದ್ದರೆ MG Road ನಲ್ಲಿ ಇರುವುದಾದರು

Kannada Sanje at Rangoli Art Center Read More »

NANNA ANKANA -JAGADANKANA-VEERA SHIVAJI

ನನ್ನ ಅಂಕಣ : ಜಗದಂಕಣ ‘ಎಂಟು ದಿಕ್ಕಿನಿಂದ ಭಾರತದ ಮೇಲೆ ದಾಳಿ ಮಾಡುತ್ತಿದ್ದಾಗ  ಎದ್ದು ನಿಂತ ಧೀರ ಶಿವಾಜಿ….’ ಶಿವಾಜಿ ಎನ್ನುವಾಗಲೇ ಮೈಯಲ್ಲೆಲ್ಲಾ ದೇಶ ಭಕ್ತಿಯ ರಕ್ತವೇ ಹರಿಯಲು ಪ್ರಾರಂಭಿಸುತ್ತದೆ… ಅಂತಿಂತ ವ್ಯಕ್ತಿಯಲ್ಲ… ಈ ಶಿವಾಜಿ..!!!. ದಾಳಿ ಮಾಡುತ್ತಿದ್ದ ಎಲ್ಲಾ ರಾಜರುಗಳನ್ನು ಬೆವರಿಳಿದ ಮಹಾರಾಷ್ಟ್ರದ ಮರಾಠ ದೊರೆ…. ಶಿವಾಜಿ ಎಂದೊಡನೆ ಉತ್ತರದಿಂದ ದಕ್ಷಿಣ ಎಲ್ಲಾ ವಿದೇಶಿ ದಾಳಿಕೋರ ರಾಜರುಗಳು  ಮಾತ್ರ ಯುದ್ಧಕ್ಕೆ ಭಯಭೀತರಾಗುತ್ತಿದ್ದರು. ಎಷ್ಟೇ ಪ್ರಯತ್ನಿಸಿದರೂ ಶಕ್ತಿಯಿಂದ ಸೋಲಿಸಲು ಸಾಧ್ಯವೇ ಇಲ್ಲ ಈ ಶಿವಾಜಿಯನ್ನು… ಅಷ್ಟೊಂದು ಬಲಶಾಲಿಯಾಗಿತ್ತು

NANNA ANKANA -JAGADANKANA-VEERA SHIVAJI Read More »

Shopping Cart
Scroll to Top