Shrinidhi

/Shrinidhi

About Shrinidhi

Web Developer

From the world, To the world

Yet another day of giving reasons for being late to office. Traffic. Never an escape from it. Silk Board junction has become a night mare to me. Luckily I manage to grab a seat for myself. In this 1hour of crossing a single signal, there comes several thoughts, ideas, texts and calls. The best of [...]

By | July 10th, 2016|Categories: Society, Travel|Tags: , , , , , , , |1 Comment

ಬತ್ತಳಿಕೆಯಲ್ಲಿನ ಅಸ್ತ್ರಗಳು

ಏಳಿ ಎದ್ದೇಳಿ ಎನ್ನುತ್ತ ತಮ್ಮ ಜ್ಞಾನ ಮಾತ್ರದಿಂದ ದೇಶಾದ್ಯಂತದ ಯುವಕರಿಗೆ ಆದರ್ಶಪ್ರಾಯರಾಗಿರುವರು ಸ್ವಾಮಿ ವಿವೇಕಾನಂದರು. ನೆತ್ತರು ನೀಡಿ ಸ್ವಾತಂತ್ರ್ಯ   ದೊರಕಿಸುತ್ತೇನೆ ಎಂಬ ಘೋಷ ವಾಕ್ಯದ ಹರಿಕಾರ ಸುಭಾಷ್ ಚಂದ್ರ ಬೋಸ್ ರವರು ಸ್ವಾತಂತ್ರ್ಯ  ಹೋರಾಟ ಬಿತ್ತರಿಸುವ ಪುಟಗಳಲ್ಲಿ ಅಚಾ ದವರು. ಮೇಲಿಂದ ಬಿದ್ದ ಸೇಬು ಸಾಮಾನ್ಯವಾದ ಸಂಗತಿಯಾದರೂ ಗುರುತ್ವಾಕರ್ಷಣೆ ಎಂಬ ಭೌಗೋಳಿಕ ಕೌತುಕವನ್ನೂ ಹಾಗೂ ಅಡಗಿದ್ದ ವಿಜ್ಞಾನದ ಸೆಲೆಗಳನ್ನು ತೆರೆದಿಟ್ಟ  ಐಸಾಕ್ ನ್ಯೂಟನ್ ವಿಜ್ಞಾನ ಕಲಿಕೆಯ ತಳಹದಿಯಾಗಿರುವರು. ಮಕ್ಕಳಾದಿಯಾಗಿ ಎಲ್ಲಾ ವಯಸ್ಸಿನವರ ಹೃದಯ ಪೀಠಾಧೀಶನಾಗಿ ಮೆರೆಯುವ ಹ್ಯಾರಿ [...]

MYಸೂರು.. ನನ್ನ ತವರೂರು

ಹುಟ್ಟೂರು, ಮೈಸೂರು. ಹುಟ್ಟಿ, ಬೆಳೆದು, ಓದಿ, ಒಟ್ಟೂ ಇಪ್ಪತ್ತೆರಡು ವರ್ಷಗಳ ತವರೂರ ನಂಟು ಎಂಬ ಭದ್ರ ಬುನಾದಿಯ ಮೇಲೆ ನಿಂತ ಸಂಬಂಧವಿದು. ನಾಲ್ಕು ವರ್ಷಗಳ ಹಿಂದೆ ನೌಕರಿಯ ನಿಮಿತ್ತ ಬೆಂಗಳೂರಿಗೆ ವಲಸೆ ಬಂದರೂ, ಎಲ್ಲ ಮೈಸೂರಿಗರಂತೆ ‘ನನ್ನಷ್ಟು ಮೈಸೂರನ್ನು ಪ್ರೀತಿಸುವವರೇ ಇಲ್ಲ’ವೆಂಬ ಭ್ರಮೆಯ ಮುಗ್ಧ ಮದ. ಕೆಲವು ತಿಂಗಳ ಹಿಂದಷ್ಟೇ ನಾವು ಮೈಸೂರಿನಲ್ಲಿ ವಾಸವಿದ್ದ ಮನೆಯನ್ನು ತೊರೆದು ಬರುವಾಗ ಎಂಥದೋ ಅನಾಥಭಾವ ಆವರಿಸಿ ಮನಸ್ಸು ಮ್ಲಾನಗೊಂಡಿತ್ತು. ಎಲ್ಲಿ ಹೋದರೂ ಇರುವುದೊಂದೇ ಭೂಮಿ ಎಂದು ಮಾನವ ಜಗತ್ತಿನ ತಾರತಮ್ಯಗಳನ್ನು [...]

By | May 18th, 2016|Categories: Society|Tags: , , |1 Comment

ಹತ್ತೂರ ಸುತ್ತಿದರೂ ಪುತ್ತೂರ ಬಿಡೆ

ದಕ್ಷಿಣ ಕನ್ನಡ ಜಿಲ್ಲೆಯ 2ನೇಯ ಅತೀ ದೊಡ್ಡ ವಾಣಿಜ್ಯ ನಗರ ಪುತ್ತೂರು...  ಪುತ್ತೂರು ನಗರ ಸುಮಾರು 36 ಚ. ಕಿ.ಮೀ. ವಿಸ್ತೀರ್ಣವಿದೆ. ಈ ಪುತ್ತೂರು ಎಂಬ ಕ್ಷೇತ್ರದಲ್ಲಿ ಏನಿದೆ ವಿಶೇಷ ??? ಎಂದು ಕೇಳುವರು ಹೆಚ್ಚು ಜನ ... ಅವರಿಗೆ ಅರಿವಿಲ್ಲದ ಕಾರಣವಿರಬಹುದು. ಪುತ್ತೂರು ಹಿಂದೆ 'ಮುತ್ತೂರು' ಆಗಿತ್ತು... ಹೇರಳವಾಗಿ ಮುತ್ತು ದೊರೆಯುತ್ತಿತ್ತು ಇಲ್ಲಿ.. ಕಾಲ ಕ್ರಮೇಣ ಮುತ್ತೂರು ಪುತ್ತೂರು ಆಯಿತು. ಆ ಮುತ್ತು ಸಿಗಲು ಅದಕ್ಕೊಂದು ಪೌರಾಣಿಕ ಹಿನ್ನಲೆಯಿದೆ. ಪುತ್ತೂರಿನಲ್ಲಿ ಏನಿದೆ ವಿಶೇಷ ?? ಅಲ್ಲಿದೆ [...]

By | April 24th, 2016|Categories: Society|Tags: , , , , |0 Comments

Naanu Kanda Nirvahaka

ಎಂದಿನಂತೆ ಸಾಯಂಕಾಲ ನನ್ನ ಕಚೇರಿಯಿಂದ ಬಸ್ಸಿನಲ್ಲಿ ಬರುವಾಗ ನನಗೆ ಬಸ್ಸಿನಲ್ಲಿ ಏನೋ ವಿಚಿತ್ರವೆನಿಸಿದ್ದಂತೂ ಸತ್ಯ. ಸಾಮಾನ್ಯವಾಗಿ ನಾನು ಬರುವ ಬಸ್ಸಿನಲ್ಲಿ ನಮ್ಮ ಊರಿನವರೇ ಆದ ಒಬ್ಬ ಪರಿಯಚಯಸ್ಥ ನಿರ್ವಾಹಕ ಕಾರ್ಯವನ್ನು ಮಾಡುತ್ತಿರುತ್ತಾರೆ. ಪರಿಚಯವಾದದ್ದು ಬಸ್ಸಿನಲ್ಲಿಯೇ. ಬಸ್ಸು ಜನಭರಿತವಾಗಿದ್ದರೆ ಸ್ವಲ್ಪ, ಇಲ್ಲವಾದರೆ ಅವರೊಂದಿಗೆ ಕುಷಲೋಪಚರಿ ಮಾಡಿಕೊಂಡು ಬಸ್ಸಿನ ಪ್ರಯಾಣ ಮುಂದುವರಿಯುತ್ತದೆ.   ವಾರಕ್ಕೊಂದು ರಜೆಯಿರುತ್ತದಲ್ಲಾ, ನನಗೇನೋ  ರವಿವಾರ. ಆದರೆ ಈ ನಿರ್ವಾಹಕರಿಗೆ ಮಾತ್ರ ರಜೆಯಿರುವುದು ಗುರುವಾರ. ಅವರಿಗೆ  ರಜೆಯಾದ್ದರಿಂದ ಬದಲಿ ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದರು. ಬಸ್ ಏರಿದ ಕ್ಷಣದಿಂದಲೇ ಅವರ ವರ್ತನೆಯಲ್ಲಿ [...]

By | March 14th, 2016|Categories: Society|Tags: , |1 Comment

How I got through the Kannada Gottilla

How I got through the "Kannad Gottilla" situation at work.... I work in an organization where one director is from Bihar, another from Punjab and another is a Malayali from Kodagu (he knows to speak Hindi very well and as expected, he speaks Hindi most of the times). Rest of the staff are either Hindi [...]

By | March 12th, 2016|Categories: kannadagottilla|Tags: , , |0 Comments

Kannada Sanje at Rangoli Art Center

"ನಾನು ಇವತ್ತು MG Road ಗೆ ಹೋಗುವೆ... " ಎಂದು ಹೇಳಿದಾಕ್ಷಣ ಮನೆಯಲ್ಲಿರುವ ಹಿರಿಯ ವ್ಯಕ್ತಿ .. "ಅಯ್ಯಯ್ಯೋ ... ಯಾಕಪ್ಪಾ?? ಏನು ಬೇಕಿತ್ತು??? ಅಲ್ಲೇನಿದೆ ಅಂತದ್ದು ಬೇರೆಲ್ಲಯೂ ಸಿಗದೇ ಇದ್ದದ್ದು....!!!" ಎಂದರು. ಇವರಿಗೆ ಹೇಗಪ್ಪಾ ವಿವರಿಸಿ ಹೇಳೋದು ಎನ್ನುವ confusion start. MG Road ಗೆ ಹೋಗೋದು ಎಂದರೆ ಅವರ ಪ್ರಕಾರ ಅದು ಪೋಲಿಗಳ ಅಡ್ಡ, Hi-Fi ಜನಗಳು shopping ಮಾಡಲು ಹೀಗೆ ಇನ್ನೂ ಏನೇನೋ ಅಭಿಪ್ರಾಯಗಳು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮೋಜು ಮಸ್ತಿ ಮಾಡಲು ಎನ್ನುವುದಿದೆ.. ಹಾಗಿದ್ದರೆ MG Road ನಲ್ಲಿ ಇರುವುದಾದರು [...]

By | March 9th, 2016|Categories: kannadagottilla|Tags: , , , |0 Comments

Gaali De Do.. Paise Le Lo.. The Gaali Store..

'I am planning to do a podcast just to entertain people with abusive language.. it will be fun and will earn lot and lots of money' says my friend.. 'I can talk abusive language, put some heavy beats in the background and some trance music (downloaded) and sell it as a rap song to earn [...]

By | February 6th, 2015|Categories: Society|Tags: , , , , , , , , , , |0 Comments

Stop saying KANNADA GOTTILLA ..!!

In a survey conducted by a newspaper recently, it was revealed that nearly 30% people in Bangalore are not from even born in Karnataka, and a lot of them don't even know Kannada, absolutely ZERO..!! These are people especially in Whitefield and other IT sectors and other industrial areas, as Bengaluru is Indian Silicon Valley, [...]