Kannada Sanje at Rangoli Art Center

“ನಾನು ಇವತ್ತು MG Road ಗೆ ಹೋಗುವೆ… ” ಎಂದು ಹೇಳಿದಾಕ್ಷಣ ಮನೆಯಲ್ಲಿರುವ ಹಿರಿಯ ವ್ಯಕ್ತಿ .. “ಅಯ್ಯಯ್ಯೋ … ಯಾಕಪ್ಪಾ?? ಏನು ಬೇಕಿತ್ತು??? ಅಲ್ಲೇನಿದೆ ಅಂತದ್ದು ಬೇರೆಲ್ಲಯೂ ಸಿಗದೇ ಇದ್ದದ್ದು….!!!” ಎಂದರು. ಇವರಿಗೆ ಹೇಗಪ್ಪಾ ವಿವರಿಸಿ ಹೇಳೋದು ಎನ್ನುವ confusion start. MG Road ಗೆ ಹೋಗೋದು ಎಂದರೆ ಅವರ ಪ್ರಕಾರ ಅದು ಪೋಲಿಗಳ ಅಡ್ಡ, Hi-Fi ಜನಗಳು shopping ಮಾಡಲು ಹೀಗೆ ಇನ್ನೂ ಏನೇನೋ ಅಭಿಪ್ರಾಯಗಳು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮೋಜು ಮಸ್ತಿ ಮಾಡಲು ಎನ್ನುವುದಿದೆ.. ಹಾಗಿದ್ದರೆ MG Road ನಲ್ಲಿ ಇರುವುದಾದರು […]

Kannada Sanje at Rangoli Art Center Read More »