One small thought..
One small thought.. ಭಾಷೆಯ ನಿರ್ಲ್ಪ್ತತೆಯನ್ನು ಕದಡದಿರು ನೀನು ಭಾಷೆಯ ಅರ್ಹತೆಯನ್ನು ಅಳಿಯದಿರು ನೀನು ಮೌನವೂ ಒಂದು ಭಾಷೆ ಅದರಲ್ಲಿ ಮಾತೇಕೆ ಇಲ್ಲ ಎಂದು ಕೇಳದಿರು ನೀನು ದೂರದೂರಿನ ಭಾಷೆ ಅದ್ಭುತ ಹೌದು ನಮ್ಮಲ್ಲಿರುವ ವಿಸ್ಮಯವನ್ನು ಮರೆಯದಿರು ನೀನು ಅಲ್ಲಿಯ ಸಮಸ್ಯೆಗಳಿಗೆ ಅಳವಡಿಕೆ ಏಕೆ ಇಲ್ಲಿಯ ಸಮಸ್ಯೆಗಳಿಗೆ ಚಡಪಡಿಕೆ ಏಕೆ ಭಾಷೆಯ ನಿರ್ಲ್ಪ್ತತೆಯನ್ನು ಕದಡದಿರು ನೀನು ಭಾಷೆಯ ಅರ್ಹತೆಯನ್ನು ಅಳಿಯದಿರು ನೀನು ಬೆಳೆ ಇನ್ನೂ ಎತ್ತರಕ್ಕೆ ಬೆಳೆ ಸಾಗು ದೂರಕ್ಕೆ ಸಾಗು ಆದರೆ ಮಾತೆಯ ಕಂಡು ಒಮ್ಮೆ …