PREPARED BY MYSELF
RECIPE BY Indira Janaki
HOW TO PREPARE RICE UPMA ( ITS CALLED SOJI UPMA)
IN FIRST take a glass of soji and fry it till it turn brown.
another side u take oil with custard seeds , ground nuts , zeera , White Gram and fry it .
add vegetables to the above fry . vegetables of your choice can e added . here i have added tomato , onion , potato , red chilly . and boil it till you think it should be !
now add that SOji to this boiled mixture of vegetables mixture . adding to that remmeber while you add one glass of soji then make sure the ration of soji and water is 1: 2 ratio
and now boil it till the soji is cooked along the mixture
and here you go after adding a pinch of salt for the taste
( you also can add some garam masala powder to taste it with more masala )
now your RICE UPMA IS READY !
ಈಗ ಅಕ್ಕಿ ತರಿ ಉಪ್ಪಿಟ್ಟು ಮಾಡುವುದು ಹೇಗೆ!
ಒಂದು ಗ್ಲಾಸ್ ಅಕ್ಕಿ ತರಿ (ಅಂದ್ರೆ ದೊಡ್ಡ ಸೂಜಿ ) ಯನ್ನು ಮೊದಲು ಖಾಲಿ ಬಾಣಲೆಯಲ್ಲಿ ಹುರಿದಿಟ್ಟುಕೊಳ್ಳಿ ! (ಕಂಡು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಫ್ರೈ ಮಾಡಿ )
ಇನ್ನೊಂದು ಬಾಣಲೆಯಲ್ಲಿ ಎಣ್ಣೆಗೆ ಒಗ್ಗರಣೆಗೆ ಬೇಕಾದ ಸಾಮಗ್ರಿಗಳನ್ನು ಹಾಕಿ ಹುರಿಯಿರಿ ( ಕಡ್ಲೆ ಬೀಜ , ಜೀರಿಗೆ , ಸಾಸಿವೆ , ಉದ್ದಿನ ಬೇಳೆ ಮತ್ತು ಬೇರೆ ಇತರ ಒಗ್ಗರಣೆ ಬೇಕೂಂತ ಇರುವ ಸಾಮಗ್ರಿಗಳನ್ನು ಹಾಕಿಕೊಳ್ಳಬಹುದು )
ಇನ್ನು ಇದೇ ಒಗ್ಗರಣೆಗೆ ತರಕಾರಿಗಳನ್ನು ಸೇರಿಸಿ ( ಇಲ್ಲಿ ಹಸಿಮೆಣಸು , ಟೊಮಾಟೊ , ಈರುಳ್ಳಿ , ಆಲೂಗಡ್ಡೆ ಯನ್ನು ಹಾಕಿದ್ದೇನೆ)
****ನಿಮಗಿಷ್ಟವಾದ ತರಕಾರಿಗಳನ್ನು ಬಳಸಿದರೆ ಯಾವುದೇ ದೋಷವಿಲ್ಲ
ಇನ್ನು ನೀರು ಹಾಕಿ ಬೇಯಿಸಿ !
ಒಂದು ಅರ್ಧ ಗಂಟೆ ಬಿಟ್ಟು ಮೊದಲು ಫ್ರೈ ಮಾಡಿಟ್ಟ ಅಕ್ಕಿ ತರಿಯನ್ನು ಈ ಪಾಕದೊಂದಿಗೆ ಸೇರಿಸಿ .
(ನೆನಪಿರಲಿ ೧:೨ ನ ರೇಶಿಯೋ ದಲ್ಲಿ ಅಕ್ಕಿ ತರಿ ಮತ್ತು ನೀರು ಬೇರೆಸಿರಬೇಕು , ಹೆಚ್ಹು ಕಮ್ಮಿಯಾದಲ್ಲಿ ಉಪ್ಪಿಟ್ಟು ತುಂಬ ನೀರು ನೀರು ಆಗಿಬಿಡುತ್ತೆ )
ಇದೆಲ್ಲದಕ್ಕೆ ನಿಮ್ಮ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸುವುದನ್ನು ಮರೆಯ ಬೇಡಿ
( ಮಸಾಲಾ ಇಷ್ಟ ಪಡುವವರು ಯಾವದಾದರು ಗರಂ ಮಸಾಲ ಪುಡಿಯನ್ನು ಸೇರಿಸಬಹುದು )
ಅಕ್ಕಿ ತರಿ ತರಕಾರಿಯೊಂದಿಗೆ ಬೆಂದ ಕೂಡಲೇ ಬಿಸಿ ಬಿಸಿಯಾದ ರುಚಿ ರುಚಿಯಾದ ಅಕ್ಕಿ ತರಿ ಉಪ್ಪಿಟ್ಟು ರೆಡಿ
– Rakesh Maiya