hey BENGALURU please and please dont HORN frown emoticon
wattaa shame for the real riders …
I am waiting in the traffic signal, the signal light is red and I hear a noisy horn from 2-3 vehicles.. once the signal is green.. I hear the variety of horns from everywhere.. Do understand one thing, I am not going to stay at the signal forever, even I am in a hurry to reach my destination.
I am riding a cycle at left side of the road in the extreame corner and I hear a horn from left side from a biker.. I am riding a bike and going on a flyover with lot of slow moving vehicles, understand your horn doesnt create a new path for you to go. If the road is blocked, you must understand that honking doesnt help.
ಸುಮ್ನೆ ಸುಮ್ನೆ ತೀಟೆ ತೀರ್ಸ್ಕೊಳ್ಳೋಕೆ ಹಾರ್ನ್ ಹೊಡಿಬೇದ್ಲೆ ತಮ್ಮ
ಎಲ್ಲೆಂದರಲ್ಲಿ ಹಾರ್ನ್ .. ಅಡ್ಡ ನಿಂತರೆ ಸಾಕು ಹಾರ್ನ್
ಟ್ರಾಫಿಕ್ ಅಲ್ಲಿ ನಿಲ್ಸಿದ್ರೆ ಸಾಕು ಹಾರ್ನ್
ಸಿಗ್ನಲ್ ಬಿದ್ರು ಹಾರ್ನ್
ಸಿಗ್ನಲ್ ಬಿಟ್ರು ಹಾರ್ನ್
ಟರ್ನ್ ಮಾಡಿದ್ರು ಹಾರ್ನ್
ಸ್ಲೋ ಹೋದ್ರು ಹಾರ್ನ್
ಸ್ಪೀಡ್ ಹೋದರು ಹಾರ್ನ್
ತಾನು ಒಬ್ಬ ಹೋದ್ರೆ ಸಾಕು ಎನ್ನುವ ಮನೋಭಾವ
ತಾನು ಒಬ್ನೇ ಈ ಊರಲ್ಲಿ ಇರೋದು ಎನ್ನುವ ಅಹಂಕಾರ
ತನ್ನದೇ ಕಾರು ಎನ್ನುವ ಉತ್ಸಾಹ
ತನ್ನ ಪಕ್ಕದಲ್ಲಿ ಇದ್ದವರ ಮುಂದೆ ಬೆಂಗಳೂರಿನ ಜನರ ಬಗ್ಗೆ ತಾತ್ಸಾರ ಮತ್ತು ” ಬೆಂಗಳೂರಿನ ಜನಕ್ಕೆ ಬುದ್ಹಿ ಇಲ್ಲ ಅಡ್ಡ ಬರೋದೆ ಅವ್ರ ಜೀವನ ” ಎನ್ನುವ ಸ್ಲೋಗನ್ ಬೇರೆ !
if you ever been thought any moral thing in your early education
then please re- read that and be GOOD to your ear and others !
follow it and spread the word
please dont honk atleast on MONDAY