Naanu Kanda Nirvahaka

ಎಂದಿನಂತೆ ಸಾಯಂಕಾಲ ನನ್ನ ಕಚೇರಿಯಿಂದ ಬಸ್ಸಿನಲ್ಲಿ ಬರುವಾಗ ನನಗೆ ಬಸ್ಸಿನಲ್ಲಿ ಏನೋ ವಿಚಿತ್ರವೆನಿಸಿದ್ದಂತೂ ಸತ್ಯ. ಸಾಮಾನ್ಯವಾಗಿ ನಾನು ಬರುವ ಬಸ್ಸಿನಲ್ಲಿ ನಮ್ಮ ಊರಿನವರೇ ಆದ ಒಬ್ಬ ಪರಿಯಚಯಸ್ಥ ನಿರ್ವಾಹಕ ಕಾರ್ಯವನ್ನು ಮಾಡುತ್ತಿರುತ್ತಾರೆ. ಪರಿಚಯವಾದದ್ದು ಬಸ್ಸಿನಲ್ಲಿಯೇ. ಬಸ್ಸು ಜನಭರಿತವಾಗಿದ್ದರೆ ಸ್ವಲ್ಪ, ಇಲ್ಲವಾದರೆ ಅವರೊಂದಿಗೆ ಕುಷಲೋಪಚರಿ ಮಾಡಿಕೊಂಡು ಬಸ್ಸಿನ ಪ್ರಯಾಣ ಮುಂದುವರಿಯುತ್ತದೆ.   ವಾರಕ್ಕೊಂದು ರಜೆಯಿರುತ್ತದಲ್ಲಾ, ನನಗೇನೋ  ರವಿವಾರ. ಆದರೆ ಈ ನಿರ್ವಾಹಕರಿಗೆ ಮಾತ್ರ ರಜೆಯಿರುವುದು ಗುರುವಾರ. ಅವರಿಗೆ  ರಜೆಯಾದ್ದರಿಂದ ಬದಲಿ ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದರು. ಬಸ್ ಏರಿದ ಕ್ಷಣದಿಂದಲೇ ಅವರ ವರ್ತನೆಯಲ್ಲಿ […]

Naanu Kanda Nirvahaka Read More »