I Don’t Know Kannada
ಕನ್ನಡಿಗ ಕನ್ನಡ ಕರ್ನಾಟಕ ಇಂದು ಬೆಂಗಳೂರಿನಲ್ಲಿ “I Don’t Know ಕನ್ನಡ್ ” ಅನ್ನೊ ಡೈಲಾಗ್ ಮಾಮೂಲಿಯಾಗಿದೆ ಇದಕ್ಕೆ ಕಾರಣ ನಾವುಗಳೇ!! ಕರ್ನಾಟಕಕ್ಕೆ ಬಂದು ನೆಲಸಿರಿರುವ ವಲಸಿಗರ ಜೊತೆ ಹಿಂದಿ, ತಮಿಳಿನಲ್ಲಿ ಅವರಂತೆಯೇ ಮಾತನಾಡುತ್ತ ನಮ್ಮ ನಡೆ-ನುಡಿ ಮರೆತಿದ್ದೇವೆ. ಅದಕ್ಕೆ ಸಮನಾಗಿ ಉತ್ತರಭಾರತದವರು ಇಲ್ಲಿ ಬಂದು ತಮ್ಮ ಆಹಾರ ಹುಟ್ಟಿಸಿಕೊಳ್ಳುತ್ತಿರುವುದಲ್ಲದೇ, ಸಾಮಜಿಕ ಜಾಲತಾಣಗಳಲ್ಲಿ ಕನ್ನಡಿಗರಿಗೆ ನಿಂದಿಸುತ್ತಿರುವುದು ವಿಷಾದನೀಯ ಕನ್ನಡಿಗರಾಗಿ ನಾವು ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ನಮ್ಮ ವಿನಾಶ ಖಂಡಿತ! ನಮ್ಮನ್ನಾಳುವ ನಾಯಕರು ಕನ್ನಡ ಕನ್ನಡಿಗ ಕರ್ನಾಟಕ ಎಂದು ನೋಡದೆ ತಮ್ಮ ಸ್ವಾರ್ಥಕ್ಕೆ […]
I Don’t Know Kannada Read More »