ನೀ ಮರೆತಿರುವ ಕಥೆಯೊಂದನು……….

ಬೆಂಗಳೂರಿನ ಬಸವನಗುಡಿಯ ಹಿರಿಯರು ಕಾಣೆಯಾಗುವುದರಿಂದ ಶುರುವಾಗುವ ಕಥೆ,ನಾವು ಮರೆತಿರುವ ಕಥೆಗಳನ್ನು ನೆನಪಿಸುವ ಕೆಲಸ ಮಾಡುತ್ತದೆ ಅಂದರೆ ನಂಬೋದು ಎಷ್ಟು ಕಷ್ಟ  ಅಲ್ಲವೇ !!ರಾಜ್ ಕುಮಾರ್ ಸಿನಿಮಾ ಬಿಟ್ಟು ಬೇರೆ ಯಾವ ಸಿನಿಮಾ ನೋಡದ ಅಜ್ಜಿ, ನನಗಿಂತ ಮೊದಲು ಈ ಸಿನಿಮಾ ನೋಡಿ ಅದು ಇದು ಅಂದಮೇಲೆ ನೋಡಿದ್ದು ‘ಗೋಧಿ ಬಣ್ಣ,ಸಾಧಾರಣ ಮೈಕಟ್ಟು’. ನಾನು ಯಾವ ಸೀಮೆಯ ಸಿನಿಮಾ ವಿಮಶ೯ಕಿ ಅಲ್ಲ, ಆದರೆ ಕಥೆಗಳು ಒಮ್ಮೊಮ್ಮೆ ಗಾಢವಾಗಿ ಪರಿಣಾಮ ಬೀರಿ,ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ನೋಡಿ ! ವೆಂಕೋಬ್ ರಾವ್ […]

ನೀ ಮರೆತಿರುವ ಕಥೆಯೊಂದನು………. Read More »