ಕನ್ನಡ ಚಳವಳಿ ಬೆಳೆದು ಬಂದ ಬಗೆ…

ಏನಿದು ‘ಕನ್ನಡ ಚಳವಳಿ‘! ಯಾರಿಂದ, ಯಾಕಾಗಿ, ಯಾವಾಗ ಆರಂಭವಾದುದು? ಇಂದಿನ ತಲೆಮಾರಿಗಿದು ಯಕ್ಷ ಪ್ರಶ್ನೆಯೇ ಸರಿ. ಅಂದಿನಿಂದ ಇಂದಿನವರೆಗೂ ಅದರ ಹುಟ್ಟು ಬೆಳವಣಿಗೆ ಹಂತಗಳನ್ನು ಕಂಡು, ಕೂಡಿಕೊಂಡು ಬಂದವರಲ್ಲಿ ನಾನೊಬ್ಬನಾದ ಕಾರಣ ನನ್ನ ನೆನಪು, ಅನುಭವಗಳನ್ನಿಲ್ಲಿ ನೀಡುತ್ತಿರುವೆ. ಕನ್ನಡ ರಾಜ್ಯದ ಉದಯ ೧.೧೧.೧೯೫೬ ಆದರೂ ‘ಕನಾ೯ಟಕ‘ ಎಂದು ಹೆಸರಿಡಲು ಹನ್ನೊಂದು ವಷ೯ ಬೇಕಾಯಿತು. ಆ ದಶಕದಲ್ಲಿದ್ದ ಬಟ್ಟೆ ಗಿರಣಿಗಳು ಅದಾಗ ಆರಂಭಗೊಂಡಿದ್ದ ಸಾವ೯ಜನಿಕ ಉದ್ಯಮದ ವಿಮಾನ, ದೂರವಾಣಿ, ಯಂತ್ರೋಪಕರಣ, ಕೈಗಡಿಯಾರ, ಎಲೆಕ್ಟ್ರಾನಿಕ್ ಕಾಖಾ೯ನೆಗಳಲ್ಲೆಲ್ಲಾ ಹಾಗೂ ವಿಧಾನಸೌಧ ನಿಮಾ೯ಣದಲ್ಲೆಲ್ಲಾ […]

ಕನ್ನಡ ಚಳವಳಿ ಬೆಳೆದು ಬಂದ ಬಗೆ… Read More »