ಇವರೂ ಬೇಟೆಗಾರರೇ…

ಈ ಬೇಟೆಗಾರರು ಪ್ರಾಣಿ, ಪಕ್ಷಿ ಕ್ರಿಮಿ ಕೀಟಗಳನ್ನಲ್ಲದೇ ಮಾನವರನ್ನು ಬೇಟೆಯಾಡುತ್ತಾರೆ…!!! ಬೇಟೆಯಾಡುವ ಸ್ಥಳ ಕಾಡು ಮಾತ್ರವಲ್ಲ ನಾಡು ಕೂಡ.!!! ಕೆಲವರು ನಾಡಿನಲ್ಲಿ ಮಾನವರನ್ನೇ ಗುರಿಯಾಗಿಸಿ ಬೇಟೆಯಾಡಿದರೆ ಇನ್ನೂ ಕೆಲವರು ಪ್ರಾಣಿ ಪಕ್ಷಿಗಳನ್ನೇ ಬೇಟೆಯಾಡುತ್ತಾರೆ… ಆದರೂ ಈ ಬೇಟೆಗಾರರಿಂದ ಯಾವುದೇ ಪ್ರಾಣ ಹರಣವಾಗುವುದಿಲ್ಲ !!! ಇದು ಇವರ ಹವ್ಯಾಸವಂತೂ ಅಲ್ಲವೇ ಅಲ್ಲ… ಇವರ ವೃತ್ತಿಯೇ ಬೇಟೆಯಾಡುವುದು.!!! ಕೆಲವು ಬೇಟೆಯು ಮೊದಲೇ ನಿಗಧಿಯಾಗಿರಬಹುದು ಆದರೆ ಇನ್ನೂ ಕೆಲವು ಮೊದಲೇ ನಿಗಧಿಯಾಗಿರುವುದಿಲ್ಲ. ಎಷ್ಟೇ ಹೊತ್ತಿಗೂ ಸೂಚನೆ ಬಂದಾಕ್ಷಣ ಬೇಟೆಯಾಡಲು ಹಗಲು ರಾತ್ರಿಯೆನ್ನದೆ […]

ಇವರೂ ಬೇಟೆಗಾರರೇ… Read More »