Kannada Cinema

ನೀ ಮರೆತಿರುವ ಕಥೆಯೊಂದನು……….

ಬೆಂಗಳೂರಿನ ಬಸವನಗುಡಿಯ ಹಿರಿಯರು ಕಾಣೆಯಾಗುವುದರಿಂದ ಶುರುವಾಗುವ ಕಥೆ,ನಾವು ಮರೆತಿರುವ ಕಥೆಗಳನ್ನು ನೆನಪಿಸುವ ಕೆಲಸ ಮಾಡುತ್ತದೆ ಅಂದರೆ ನಂಬೋದು ಎಷ್ಟು ಕಷ್ಟ  ಅಲ್ಲವೇ !!ರಾಜ್ ಕುಮಾರ್ ಸಿನಿಮಾ ಬಿಟ್ಟು ಬೇರೆ ಯಾವ ಸಿನಿಮಾ ನೋಡದ ಅಜ್ಜಿ, ನನಗಿಂತ ಮೊದಲು ಈ ಸಿನಿಮಾ ನೋಡಿ ಅದು ಇದು ಅಂದಮೇಲೆ ನೋಡಿದ್ದು ‘ಗೋಧಿ ಬಣ್ಣ,ಸಾಧಾರಣ ಮೈಕಟ್ಟು’. ನಾನು ಯಾವ ಸೀಮೆಯ ಸಿನಿಮಾ ವಿಮಶ೯ಕಿ ಅಲ್ಲ, ಆದರೆ ಕಥೆಗಳು ಒಮ್ಮೊಮ್ಮೆ ಗಾಢವಾಗಿ ಪರಿಣಾಮ ಬೀರಿ,ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ನೋಡಿ ! ವೆಂಕೋಬ್ ರಾವ್ …

ನೀ ಮರೆತಿರುವ ಕಥೆಯೊಂದನು………. Read More »

Shopping Cart
Scroll to Top
Scroll to Top