ಹತ್ತೂರ ಸುತ್ತಿದರೂ ಪುತ್ತೂರ ಬಿಡೆ

ದಕ್ಷಿಣ ಕನ್ನಡ ಜಿಲ್ಲೆಯ 2ನೇಯ ಅತೀ ದೊಡ್ಡ ವಾಣಿಜ್ಯ ನಗರ ಪುತ್ತೂರು…  ಪುತ್ತೂರು ನಗರ ಸುಮಾರು 36 ಚ. ಕಿ.ಮೀ. ವಿಸ್ತೀರ್ಣವಿದೆ. ಈ ಪುತ್ತೂರು ಎಂಬ ಕ್ಷೇತ್ರದಲ್ಲಿ ಏನಿದೆ ವಿಶೇಷ ??? ಎಂದು ಕೇಳುವರು ಹೆಚ್ಚು ಜನ … ಅವರಿಗೆ ಅರಿವಿಲ್ಲದ ಕಾರಣವಿರಬಹುದು. ಪುತ್ತೂರು ಹಿಂದೆ ‘ಮುತ್ತೂರು’ ಆಗಿತ್ತು… ಹೇರಳವಾಗಿ ಮುತ್ತು ದೊರೆಯುತ್ತಿತ್ತು ಇಲ್ಲಿ.. ಕಾಲ ಕ್ರಮೇಣ ಮುತ್ತೂರು ಪುತ್ತೂರು ಆಯಿತು. ಆ ಮುತ್ತು ಸಿಗಲು ಅದಕ್ಕೊಂದು ಪೌರಾಣಿಕ ಹಿನ್ನಲೆಯಿದೆ. ಪುತ್ತೂರಿನಲ್ಲಿ ಏನಿದೆ ವಿಶೇಷ ?? ಅಲ್ಲಿದೆ […]

ಹತ್ತೂರ ಸುತ್ತಿದರೂ ಪುತ್ತೂರ ಬಿಡೆ Read More »