Society

ಇವರೂ ಬೇಟೆಗಾರರೇ…

ಈ ಬೇಟೆಗಾರರು ಪ್ರಾಣಿ, ಪಕ್ಷಿ ಕ್ರಿಮಿ ಕೀಟಗಳನ್ನಲ್ಲದೇ ಮಾನವರನ್ನು ಬೇಟೆಯಾಡುತ್ತಾರೆ…!!! ಬೇಟೆಯಾಡುವ ಸ್ಥಳ ಕಾಡು ಮಾತ್ರವಲ್ಲ ನಾಡು ಕೂಡ.!!! ಕೆಲವರು ನಾಡಿನಲ್ಲಿ ಮಾನವರನ್ನೇ ಗುರಿಯಾಗಿಸಿ ಬೇಟೆಯಾಡಿದರೆ ಇನ್ನೂ ಕೆಲವರು ಪ್ರಾಣಿ ಪಕ್ಷಿಗಳನ್ನೇ ಬೇಟೆಯಾಡುತ್ತಾರೆ… ಆದರೂ ಈ ಬೇಟೆಗಾರರಿಂದ ಯಾವುದೇ ಪ್ರಾಣ ಹರಣವಾಗುವುದಿಲ್ಲ !!! ಇದು ಇವರ ಹವ್ಯಾಸವಂತೂ ಅಲ್ಲವೇ ಅಲ್ಲ… ಇವರ ವೃತ್ತಿಯೇ ಬೇಟೆಯಾಡುವುದು.!!! ಕೆಲವು ಬೇಟೆಯು ಮೊದಲೇ ನಿಗಧಿಯಾಗಿರಬಹುದು ಆದರೆ ಇನ್ನೂ ಕೆಲವು ಮೊದಲೇ ನಿಗಧಿಯಾಗಿರುವುದಿಲ್ಲ. ಎಷ್ಟೇ ಹೊತ್ತಿಗೂ ಸೂಚನೆ ಬಂದಾಕ್ಷಣ ಬೇಟೆಯಾಡಲು ಹಗಲು ರಾತ್ರಿಯೆನ್ನದೆ …

ಇವರೂ ಬೇಟೆಗಾರರೇ… Read More »

ಮಾನವೀಯ ಮೌಲ್ಯಗಳು

ನಿತ್ಯ ಜೀವನದ ಪ್ರಯಾಣದಲ್ಲಿ ಪ್ರತಿ ಕ್ಷಣವೂ ಹೊಸ ಪರಿಚಯ, ಸ್ನೇಹ, ಪರಿಚಿತರ ಬೀಳ್ಕೊಡುಗೆಯೊಂದಿಗೆ ಸಾಗುತ್ತಿರುತ್ತದೆ. ಯಾವ ಪರಿಚಯ, ಸ್ನೇಹವು ಶಾಶ್ವತವಲ್ಲ. ಮರೆಯುವಂಥದ್ದೂ ಅಲ್ಲ. ಯಾರ ಪ್ರಯಾಣ ಎಂದು ಮುಗಿಯುತ್ತದೆ ಎಂದು ತಿಳಿಯದ ಒಂದು ಸುಂದರ ಪ್ರಯಾಣ ಈ ನಮ್ಮ ಜೀವನ. ಪ್ರಯಾಣ ಎಂದಾಕ್ಷಣ ಕೇವಲ ಒಂದು ಕ್ರಿಯೆಯಾಗಿ ಉಳಿಯದೆ ನಮ್ಮ ಇರುವಿಕೆ ಇಲ್ಲದಿರುವಿಕೆಯ ವ್ಯತ್ಯಾಸ ತಿಳಿಯದಂತಾದಾಗಬೇಕು. ಅರ್ಥಾತ್ ನಮ್ಮ ಸಾವಿನ ನಂತರವೂ ಜನರ ಮನಸ್ಸಿನಲ್ಲಿ ಜೀವಿಸುವಂತಿರಬೇಕು. ನಮ್ಮ ಹೆಜ್ಜೆ ಗುರುತನ್ನು ಉಳಿಸುವ ಒಂದೇ ಅರ್ಥಬದ್ದ ಜೀವನ ನಮ್ಮದಾದರೆ …

ಮಾನವೀಯ ಮೌಲ್ಯಗಳು Read More »

Shopping Cart
Scroll to Top